ಕಂಕೋಶ : ಮೂತ್ರಪಿಂಡಗಳಿಂದ ಮೂತ್ರಕನಾಳಗಳ (ಯೋರೀಟರ್ಸ್) ಮೂಲಕ ಕೆಳಗೆ ಹರಿದು ಬರುತ್ತಿರುವ ಮೂತ್ರವನ್ನು ಕೆಲಕಾಲ ಕೂಡಿಟ್ಟುಕೊಳ್ಳುವ ಸ್ನಾಯುಗಳಿಂದಾದ, ಲೋಳೆಪದರ ಒಳವರಿಯಾಗಿರುವ ಕೋಶ (ಬ್ಲಾಡರ್). ಇಲ್ಲಿಂದ ಇಷ್ಟಪಟ್ಟಾಗ ಮೂತ್ರನಾಳದ (ಯೂರಿತ್ರ) ಮೂಲಕ ಮೂತ್ರವನ್ನು ಹೊರ ಸುರಿಬಿಡುವುದು. ನೋಡಿ - ಮೂತ್ರಮಂಡಲ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ